Wednesday, April 27, 2016

ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ...Ajam Nirvikalpam..

ಗಣೇಶ ಸ್ತವ - ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ....
Ganesha stava - Ajam Nirvikalpam nirakaramekam in Kannada

ajam nirvikalpam


ಗಣೇಶ ಸ್ತವ 

ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ
ನಿರಾನಂದಮಾನಂದ್ವೈತಪೂರ್ಣಂ
ಪರಂ ನಿರ್ಗುಣಂ ನಿರ್ವಿಶೇಷಂ ನಿರೀಹಂ
ಪರಬ್ರಹ್ಮರೂಪಂ ಗಣೇಶಂ ಭಜೇಮ ।।

ಗುಣಾತೀತಮಾನಂ ಚಿದಾನಂದ ರೂಪಂ
ಚಿದಾಭಾಸಕಂ ಸರ್ವಗಂ ಧ್ಯಾನಗಮ್ಯಂ
ಮುನಿಧ್ಯೇಯಮಾಕಾಶರೂಪಂ ಪರೇಶಂ
ಪರಬ್ರಹ್ಮರೂಪಂ ಗಣೇಶಂ ಭಜೇಮ ।।

ಜಗತ್ಕಾರಣಂ ಕಾರಣ ಜ್ಞಾನ ರೂಪಂ
ಸುರಾದಿಂ ಸುಖಾದಿಂ ಗುಣೇಶಮ್ ಗಣೇಶಂ
ಜಗದ್ವ್ಯಾಪಿನಂ ವಿಶ್ವವಂದ್ಯಂ ಸುರೇಶಂ
ಪರಬ್ರಹ್ಮರೂಪಂ ಗಣೇಶಂ ಭಜೇಮ ।।

***************************

Ganesha stava - Ajam Nirvikalpam nirakaramekam in Kannada

Sunday, April 17, 2016

ವಾರಣ ವದನ... Varana vadana in Kannada

varana vadana, yakshagana


ವಾರಣವದನ... Varana vadana in Kannada

ಗಣಪತಿ ಕೀರ್ತನೆ 

ರಾಗ - ಶಂಕರಾಭರಣ, ಆದಿ ತಾಳ

ವಾರಣವದನ । ತ್ರೈಲೋಕ್ಯ । ಸುಮೋಹನ ।। ವಾರಣ      ।। ಪ ।।
ವಾರಣಾಸ್ಯ ವರದಾಯಕ ಸನ್ನುತ ।
ನಾರದಾದಿಮುನಿವಂದಿತಪದಯುಗ ।। ವಾರಣ ।।             ।। ಅ ।।

ಸುಂದರಾಂಗ ಸುಕಲಾನ್ವಿತ ಶುಭಚರಣ । ಕಟಿಶೋಭಿತ ವ್ಯಾಳಸು ।
ಬಂಧನಾಬ್ಜಸಖಕೋಟಿಸದೃಶಕಿರಣ ।।
ಚಂದನಾಂಗಚರ್ಚಿತ ಸುಮನೋಹರ ।
ಮಂದಹಾಸ ಮಹಿಮಾಂಬುಧಿ ಶುಭಕರ ।। ವಾರಣ ।।         ।।೧।।

ಕಂಬುಗ್ರೀವ ಕಮನೀಯಕರಾಂಬುರುಹ । ಪಾಶಾಂಕುಶಧರ ವರ ।
ಶಂಬರಾರಿವಿಧುತನಯ ಮಧುರಗೇಹ ।। 
ಜಂಭವೈರಿವಿನುತಾಮರವಂದಿತ ।
ಲಂಬೋದರ ವಿಘ್ನಾಂಬುಧಿಕುಂಭಜ ।। ವಾರಣ ।।             ।। ೨।।

ಚಾರು ಬಾರಕನ್ಯಾಪುರವರನಿಲಯ । ಮೃಕಂಡುಜ ಋಷಿವರ ।
ಸಾರಮಂತ್ರಸ್ಥಾಪಿತ ಮಂಗಲಕಲಯ ।।
ಸಾರ ಕಪಿತ್ಥ ಫಲೋರಸಭುಂಜಕ  ।
ಧೀರ ಲಕ್ಷ್ಮೀ ನಾರಾಯಣ ಸಖಸುತ ।। ವಾರಣ ।।          ।।೩।।


ವಾರಣ=ಆನೆ, ಸನ್ನುತ=ಚೆನ್ನಾಗಿ ಹೊಗಳಿದ, ಕಟಿ=ಸೊಂಟ, ವ್ಯಾಲ(ವ್ಯಾಳಸು)=ಹಾವು, ಕಂಬು=ಶಂಖ, ಗ್ರೀವ=ಕತ್ತು, ಅಂಬುಧಿ=ಸಮುದ್ರ, ಚಾರು=ಮನೋಹರ, ಕಪಿತ್ಥ = ಬೇಲದ ಹಣ್ಣು

ಯಕ್ಷಗಾನ ಸಭಾಲಕ್ಷಣದಲ್ಲಿರುವ ಈ ಗಣಪತಿ ಕೀರ್ತನೆ, ಯಕ್ಷಗಾನ ಪ್ರದರ್ಶನದ ಪ್ರಾರಂಭದಲ್ಲಿ ಹಾಡುವ ಒಂದು ಜನಪ್ರಿಯ ಪದ್ಯ.

Varana vadana ganapati keertane in Kannada from Yakshagana Sabha lakshana

ಓಂ ಗಣಾನಾಂ ತ್ವ ..Om Gananam tva

kannada, om ganam tva

ಓಂ ಗಣಾನಾಂ ತ್ವ.... Om Gananam tva in Kannada

ಓಂ ಗಣಾನಾಂ ತ್ವ ಗಣಪತಿಂ ಹವಾಮಹೇ
ಕವಿಂ ಕವೀನಾಮುಪಶೃವಸ್ತಮಮ್ ।
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ್
ಆ ನಃ ಶೃಣ್ವನ್ನೂತಿಭಿಃ ಸೀದಾಸಾದನಮ್ ।।
ಓಂ ಮಹಗಣಾಧಿಪತಯೇ ನಮಃ ||

From Rigveda (2.23.1) Om Gananam tva in Kannada